


Success stories
ಅಕ್ಟೋಬರ್ 4: ಆಲೂರಿನ ಚಿತ್ರಕೂಟದಲ್ಲಿ ಆಯುರ್ವೇದ ಹಬ್ಬ 2026 – ಡಾ. ರಾಜೇಶ್ ಬಾಯರಿ ಸುದ್ಧಿಗೋಷ್ಟಿ
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಅಕ್ಟೋಬರ್ 4ರ ಭಾನುವಾರದಂದು ಆಯುಷ್ ಇಲಾಖೆ ಸಹಯೋಗದೊಂದಿಗೆ ಚಿತ್ರಕೂಟ ಆಯುರ್ವೇದ ಹಬ್ಬ 2026ಅನ್ನು
ಸನಾತನ ಪರಂಪರೆಯ ಮೂಲ ಅರಸಿ ಕುಂದಾಪುರಕ್ಕೆ ಬಂದ ವಿದೇಶಿ ಮಹಿಳೆ
ಕುಂದಾಪುರ: ಭಾರತೀಯ ಸನಾತನ ಪರಂಪರೆ ಹಾಗೂ ಹಿಂದೂ ಸಂಸ್ಕೃತಿಯ ಜೀವನಮೌಲ್ಯಗಳು ಜಗತ್ತಿನಾದ್ಯಂತ ಅದೆಷ್ಟೋ ಜನರನ್ನು ಆಕರ್ಷಿಸುತ್ತಿವೆ. ಇದಕ್ಕೆ ಮತ್ತೊಂದು ಜೀವಂತ ನಿದರ್ಶನವಾಗಿ ಕಂಡುಬಂದಿದ್ದಾರೆ ವಿದೇಶಿ ಮಹಿಳೆ ‘ಗೌರಿ’.
ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಕಾರಿನ ಡಿಕ್ಕಿಯಲ್ಲಿ 9 ಪೀಸ್ ಮಾಡಿ ತುಂಬಿದ್ದ ದುಷ್ಕರ್ಮಿಗಳು
ಕುಂದಾಪುರ: ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕಾಶ್ ಕುಂದರ್ ಕೊಲೆಯಾದ ದುರ್ದೈವಿ. ಕಳೆದ ಜುಲೈ
ಸಾಲಿಗ್ರಾಮ: ಪಟ್ಟಣ ಪಂಚಾಯಿತಿಗೆ ಖಾಯಂ ಮುಖ್ಯಾಧಿಕಾರಿ ನೇಮಕಕ್ಕೆ ಆಗ್ರಹ – ಜಿಲ್ಲಾಧಿಕಾರಿಗಳಿಗೆ ಮನವಿ
ಉಡುಪಿ: ನಿರಂತರವಾಗಿ ಖಾಲಿ ಇರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹುದ್ದೆಗೆ ಬದಲಿ ಖಾಯಂ ಮುಖ್ಯ ಅಧಿಕಾರಿಯನ್ನು ನೇಮಕಗೊಳಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರೀಕರು
ಕೋಟೇಶ್ವರ: ಕೋಟಿತೀರ್ಥ ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಕುಂದಾಪುರ: ಕೋಟೇಶ್ವರದ ಪ್ರಸಿದ್ಧ ಕೋಟಿತೀರ್ಥ ಪುಷ್ಕರಣಿಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಗ್ಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಕುಂದಾಪುರ: ಕೊಲ್ಲೂರಿಗೆ ಹೋಗುತ್ತಿದ್ದ ಬಸ್ ಹಾಗೂ ಪಿಕ್ ಅಪ್ ಡಿಕ್ಕಿ -ಬಸ್ ಪಲ್ಟಿ, ಐವರಿಗೆ ಗಾಯ
ಕುಂದಾಪುರ: ಕೊಲ್ಲೂರಿಗೆ ಹೋಗುತ್ತಿದ್ದ ಖಾಸಗೀ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಮೆಣಸು ಸಾಗಾಟದ ಪಿಕ್ ಆಫ್ ಡಿಕ್ಕಿಯಾದ ಪರಿಣಾಮ ಬಸ್ಬಪಲ್ಟಿಯಾಗಿ ಐವರು ಗಾಯಗೊಂಡ ಘಟನೆ ಕೊಲ್ಲೂರು ಪೊಲೀಸ್
ಹಿಂಸೆ ನಿಲ್ಲಿಸಿ : ಯುವ ಕಲಾವಿದ ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ರಿಂದ ಮೂರು ಸಾವಿರ ಕಿ.ಮೀ ಬೈಕ್ ಜಾಥಾ
ಮೂರು ರಾಜ್ಯ, 12 ದಿನ, ಮಳೆಗಾಲದ ಆರಂಭಕ್ಕೆ ಮಹತ್ತರ ಯೋಜನೆ ಉಡುಪಿ: ಹಿಂಸೆ ನಿಲ್ಲಿಸಿ ಎನ್ನುವ ಸ್ಲೋಗನ್ ನೊಂದಿಗೆ ಉಡುಪಿಯ ವಿದ್ಯಾರ್ಥಿ ಯುವ ಕಲಾವಿದರಿಬ್ಬರು ಮೋಟಾರು ಬೈಕಿನಲ್ಲಿ
ಕೊಂಕಣ ರೈಲ್ವೇ ಟ್ರ್ಯಾಕ್ ಮೆನ್ ಹೈಟ್ ಗೇಜ್ ನಿಂದ ಬಿದ್ದು ಬ್ರೈನ್ ಡೆಡ್
ಕುಂದಾಪುರ: ಕೊಂಕಣ ರೈಲ್ವೇ ಇಲಾಖೆಯ ಸಿಬ್ಬಂದಿ, ಟ್ರ್ಯಾಕ್ ಮೇನ್ ಹೈಟ್ ಗೇಜ್ ಗೆ ಪೈಂಟ್ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡು ಬ್ರೈನ್ ಡೆಡ್
ಸ್ಕೂಟರಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿಯಾಗಿ ಪರಾರಿ : ಮಹಿಳೆ ಸಾವು
ಕುಂದಾಪುರ: ಚಲಿಸುತ್ತಿದ್ದ ಸ್ಕೂಟರ್ ಒಂದಕ್ಕೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯಾಗಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವನ್ನಪ್ಪಿ, ಸವಾರೆ ಗಂಭೀರ ಗಾಯಗೊಂಡ
ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಯಕ್ಷಗಾನ ಮದ್ದಳೆಗಾರ ದುರ್ಮರಣ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರಾಟೆ ಸೇತುವೆ ಬಳಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ನಾರಾಯಣ ಪೂಜಾರಿ (40) ಸಾವನ್ನಪ್ಪಿದ್ದಾರೆ.
















